KCC Tournament team has got two groups. Puneeth Rajkumar, Shiv Rajkumar and Yash will be in group A. Sudeep, Upendra and Ganesh are in group B. <br /> <br /> <br />ಕೆಸಿಸಿ ಟೂರ್ನಿಯ ವೇಳಾಪಟ್ಟಿ ಬಹಿರಂಗವಾಗಿದ್ದು, ಎರಡು ಗುಂಪುಗಳಾಗಿ ತಂಡಗಳು ಆಡಲಿವೆ. ಎ ಗುಂಪು ಮತ್ತು ಬಿ ಗುಂಪಿನಲ್ಲಿ ತಲಾ ಮೂರು ತಂಡಗಳು ಸ್ಥಾನ ಪಡೆದುಕೊಂಡಿದೆ .ಎ ಗುಂಪಿನಲ್ಲಿ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಇದ್ದಾರೆ ಹಾಗೂ ಬಿ ಗುಂಪಿನಲ್ಲಿ ಸುದೀಪ್, ಉಪೇಂದ್ರ ಹಾಗೂ ಗಣೇಶ್ ಇದ್ದಾರೆ. <br />